¡Sorpréndeme!

ಭಾರತವು ಮಹಿಳೆಯರಿಗೆ ಅಪಾಯಕಾರಿ ದೇಶವಲ್ಲ ಎಂದ ಮಹಿಳಾ ಆಯೋಗ | Oneindia Kannada

2018-06-27 225 Dailymotion

ಭಾರತವು ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ದೇಶ ಎಂಬ ಥಾಮಸ್ ರಾಯಿಟರ್ಸ್ ವರದಿಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ಅಲ್ಲಗಳೆದಿದೆ. ಭಾರತದ ಮಹಿಳೆಯರು ವಿದ್ಯಾವಂತರು, ವಿವೇಚನೆ ಉಳ್ಳವರು ಹಾಗಾಗಿ ಅಪಾಯಕಾರಿ ರಾಷ್ಟ್ರಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿ ಇರಲು ಸಾಧ್ಯವೇ ಇಲ್ಲ ಎಂದಿದ್ದಾರೆ.

National women commission rejects survey of Thomas Raeturs in which said to be India is most dangerous country for women to live. National women commission said Indian women were educated and government provides equal rights to women.